lay clerk
ನಾಮವಾಚಕ
  1. ಚರ್ಚುಗಾಯಕ; ಕೆಥೀಡ್ರಲ್‍ ಯಾ ಕೊಲಿಜಿಯೇಟ್‍ ಚರ್ಚಿನ ಗಾಯಕ; (ಕ್ರೈಸ್ತ) ಪ್ರಮುಖ ಆರಾಧನಾ ಮಂದಿರದ ಯಾ ಕಾಲೇಜು ಚರ್ಚಿನ ಗಾಯಕ.
  2. ಪ್ಯಾರಿಷ್‍ ಅಧಿಕಾರಿ; ಪ್ರಾಂತ ಕ್ರೈಸ್ತಮಂದಿರದ ಲೌಕಿಕ ಅಧಿಕಾರ.